¡Sorpréndeme!

ಸಚಿನ್ ಗೆ ಅವಮಾನ ಮಾಡಿದ ICC..! | Ben Stokes | Oneindia Kannada

2019-08-30 463 Dailymotion

ಇಂಗ್ಲೆಂಡ್‌ ಆಲ್‌ ರೌಂಡರ್ ಬೆನ್ ಸ್ಟೋಕ್ಸ್‌ ಹೊಗಳುವ ಭರದಲ್ಲಿ ಅವರನ್ನು ಸರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನೆಂದು ಬಿಂಬಿಸಲು ಹೊರಟ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಅನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಕ್ರಿಕೆಟ್ ಅಭಿಮಾನಿ ಐಸಿಸಿಯನ್ನು ಅಮಾನತುಗೊಳಿಸುವಂತೆ ತಮಾಷೆಯಾಗಿ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.

Told you so.. ! The greatest cricketer of all time and Sachin Tendulkar. ICC twwwt like this.